ಶುಕ್ರವಾರ, ಅಕ್ಟೋಬರ್ 15, 2010

ಕನ್ನಡದಲ್ಲಿ ಐಟಿ ಸಾಹಿತ್ಯ - ಮಾಹಿತಿ ಸಂಗ್ರಹಣೆಗೆ ನೆರವು ಬೇಕು!

ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಪುಸ್ತಕಗಳು ಮೊದಲೇ ಕಡಿಮೆ. ಇರುವ ಪುಸ್ತಕಗಳಿಗೆ ಪ್ರಚಾರವಂತೂ ಇಲ್ಲವೇ ಇಲ್ಲ. ಬೇರೆ ಪುಸ್ತಕಗಳನ್ನು ನೋಡದೆ ನಮ್ಮದೇ ಮೊದಲ ಪುಸ್ತಕ ಎಂದು ಹೇಳಿಕೊಳ್ಳುವವರೂ ಇದ್ದಾರೆ. ಹೀಗಾಗಿ ಕನ್ನಡದಲ್ಲಿ ಈವರೆಗೆ ಪ್ರಕಟವಾಗಿರುವ ಐಟಿ ಪುಸ್ತಕಗಳೆಷ್ಟು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟದ ಕೆಲಸ.

ಇ-ಜ್ಞಾನ ಇದೀಗ ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಶುರುಮಾಡಿದೆ. ಕನ್ನಡದಲ್ಲಿ ಈವರೆಗೆ ಪ್ರಕಟವಾಗಿರುವ ಐಟಿ ಪುಸ್ತಕಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿಯನ್ನು ದಯಮಾಡಿ ನಮ್ಮೊಡನೆ ಹಂಚಿಕೊಳ್ಳಿ. ಕೆಳಗಿನ ಪಟ್ಟಿಯಲ್ಲಿ ದಾಖಲಾಗಿರುವ ಪುಸ್ತಕಗಳ ವಿವರಣೆ ತಪ್ಪು ಅಥವಾ ಅಪೂರ್ಣವಾಗಿದ್ದರೆ ಅದನ್ನೂ ಹೇಳಿ.

ಧನ್ಯವಾದಗಳು!

4 ಕಾಮೆಂಟ್‌ಗಳು:

Unknown ಹೇಳಿದರು...

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು "ನವಯುಗದ ಕಾಮಧೇನು ಕಂಪ್ಯೂಟರ್" ಎನ್ನುವ ಕಿರುಹೊತ್ತಿಗೆ ಪ್ರಕಟಿಸಿದೆ.ಇದನ್ನು ನಾನು ರಚಿಸಿದ್ದೇನೆ.
ಇನ್ನೊಂದು ಪುಸ್ತಕ "ಕಂಪ್ಯೂಟರ್ ಮತ್ತು ಕನ್ನಡ" ಪ್ರಕಟಣೆಯಲ್ಲಿದೆ.
*ಅಶೋಕ್‌ಕುಮಾರ್ ಎ

Vasanth ಹೇಳಿದರು...

Pusthaka Prakashana has brought out a very good book on basic computers in Kannada.

Title: Computer kaliere
Author: Shivakumar
Publisher: Pusthaka Prakashana

ವಿ.ರಾ.ಹೆ. ಹೇಳಿದರು...

Electronics & Computers by Nemichandra.

'Computer' by M.R.Guruprasad (Madhura Prakashana)

ವಿ.ರಾ.ಹೆ. ಹೇಳಿದರು...

FYI..
sammelanadalli kannige biddiddu. :)

ಕಂಪ್ಯೂಟರ್ ಅಷ್ಟೋತ್ತರ ನಾಮಾವಳಿ - ಬಿ.ಪಿ. ಹರಿಚಂದ್ರ , ಸಂಹಿತಾ ಪ್ರಕಾಶನ , ಬೆಂಗಳೂರು

ಗಣಕ ಭೋದಕ - G.I. ಭಟ್ ಬೆತ್ತಗೇರಿ, ಪುಸ್ತಕನಿಧಿ ಪ್ರಕಾಶನ, ಕುಂದಾಪುರ

badge