ನಮ್ಮ ಬಗ್ಗೆ

... ವಿಜ್ಞಾನ ವಿಷಯಗಳನ್ನು ಕನ್ನಡಲ್ಲಿ ಹಂಚಿಕೊಳ್ಳುತ್ತಿರುವ ಒಂದು ಶ್ಲಾಘನೀಯ ಪ್ರಯತ್ನ - ಇ-ಜ್ಞಾನ ... ಹಲವಾರು ವಿಚಾರಭರಿತ ಲೇಖನಗಳು, ಸರಳ ಕನ್ನಡದಲ್ಲಿ, ಸುಲಭವಾಗಿ ಅರ್ಥವಾಗುವಂತೆ, ವಿಷಯದ ಮೌಲ್ಯ ಕಳೆಯದಂತೆ, ಇಲ್ಲಿ ಅಚ್ಚುಕಟ್ಟಾಗಿ ಪ್ರಕಟಿಸಲ್ಪಟ್ಟಿವೆ ...
(ಕೆಂಡಸಂಪಿಗೆ ಡಾಟ್ ಕಾಮ್‌ನಿಂದ)


ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾಗಿರುವ ತಾಣ 'ಇಜ್ಞಾನ ಡಾಟ್ ಕಾಮ್'. ವಿಜ್ಞಾನ ವಿಷಯಗಳನ್ನು ಸುಲಭ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವ ಮಹತ್ವಾಕಾಂಕ್ಷೆ ಈ ತಾಣದ್ದು. ೨೦೦೭ರಿಂದಲೇ ಜಾಲಲೋಕದಲ್ಲಿ ಸಕ್ರಿಯವಾಗಿರುವ ಇಜ್ಞಾನ ಈವರೆಗೆ ನೂರಾರು ವೈವಿಧ್ಯಮಯ ಬರಹಗಳನ್ನು ಪ್ರಕಟಿಸಿದೆ; ಲಕ್ಷಗಟ್ಟಲೆ ಪೇಜ್‌ವ್ಯೂಗಳನ್ನು ದಾಖಲಿಸಿದೆ.

ಸುದ್ದಿ, ಲೇಖನಗಳು, ಅಂಕಣಗಳು, ಪುಸ್ತಕ ಪರಿಚಯ, ಕಿರಿಯರಿಗಾಗಿಯೇ ವಿಶೇಷ ಬರೆಹಗಳು - ಹೀಗೆ ಇಜ್ಞಾನದಲ್ಲಿ ಅನೇಕ ಬಗೆಯ ಮಾಹಿತಿ ಲಭ್ಯವಿದೆ. ಪುಸ್ತಕಗಳ ಪ್ರಕಟಣೆ ಹಾಗೂ ಕಾರ್ಯಕ್ರಮಗಳ ಆಯೋಜನೆಯಲ್ಲೂ ಇಜ್ಞಾನ ಸಕ್ರಿಯವಾಗಿದೆ. ಅಷ್ಟೇ ಅಲ್ಲ, ಇಜ್ಞಾನದ ಮಾಹಿತಿ ಮೊಬೈಲ್ ಮೂಲಕವೂ (ಡೇಲಿಹಂಟ್ ಆಪ್ ಹಾಗೂ ವ್ಯಾಟ್ಸ್‌ಆಪ್) ಲಭ್ಯವಿದೆ.

೨೦೧೧ರ ಏಪ್ರಿಲ್‌ನಲ್ಲಿ 'ಇಜ್ಞಾನ ಡಾಟ್ ಕಾಮ್' ಆಗಿ ಅನಾವರಣಗೊಂಡ ಈ ತಾಣ ತನ್ನ ಓದುಗರಿಗಾಗಿ ಇದೀಗ ಇನ್ನಷ್ಟು ವೈವಿಧ್ಯಮಯ ಮಾಹಿತಿಯನ್ನು ಹೊತ್ತುತಂದಿದೆ. ಇಜ್ಞಾನ ವಿದ್ಯುನ್ಮಾನ ಸಂಚಿಕೆಯ ಹಲವು ಆಕರ್ಷಕ ಸಂಚಿಕೆಗಳೂ ಪ್ರಕಟವಾಗಿವೆ.

ಇ-ಜ್ಞಾನದ ಮೇಲ್ವಿಚಾರಣೆಯ ಜವಾಬ್ದಾರಿ ನನ್ನದು. ನಾನು ಟಿ. ಜಿ. ಶ್ರೀನಿಧಿ, ಬೆಂಗಳೂರಿನ ಸಾವಿರಾರು ಸಾಫ್ಟ್‌ವೇರಿಗರಲ್ಲಿ ಒಬ್ಬ. ಕನ್ನಡದಲ್ಲಿ ಬರೆಯುವುದು ಹವ್ಯಾಸ. ಈವರೆಗೂ ಪ್ರಕಟವಾಗಿರುವ ಪುಸ್ತಕಗಳು ಹದಿನೈದು, ಬರಹಗಳು ಒಂದು ಸಾವಿರಕ್ಕೂ ಹೆಚ್ಚು. ಒಂದಷ್ಟು ಕಾಲ ವಿಜಯ ಕರ್ನಾಟಕ, ಉಷಾಕಿರಣ, ಸೂರ್ಯೋದಯ, ಉದಯವಾಣಿ, ತುಷಾರ ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೆ. ಇದೀಗ ವಿಜಯವಾಣಿಯಲ್ಲಿ ನನ್ನ ಅಂಕಣ ಪ್ರಕಟವಾಗುತ್ತಿದೆ. ಶ್ರೀನಿಧಿಯ ಪ್ರಪಂಚವೂ ನನ್ನದೇ ತಾಣ. ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಸರಣಿ 'ಯಾವುದನ್ ಕೊಳ್ಳಲಿ?' ಇಜ್ಞಾನ ಶಾಪಿಂಗ್ ಸಂಗಾತಿಯಲ್ಲಿ ನಿಮ್ಮ ಮುಂದೆ ಬಂದಿದೆ.

ಇಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. ನಿಮ್ಮ ಅನಿಸಿಕೆಗಳನ್ನು ತಿಳಿಸಲು ದಯಮಾಡಿ ಕಮೆಂಟಿಸಿ.

24 ಕಾಮೆಂಟ್‌ಗಳು:

kanavarike ಹೇಳಿದರು...

NIMM SAHAS ANANYA. NIMM SEVE HEEGE MUNDUVARIYALI.

ಮೋಹನ್ ತಲಕಾಲುಕೊಪ್ಪ ಹೇಳಿದರು...

Dear Srinidhi, I liked your efforts. It is an interesting website.

Hats off to your efforts.

Dr. Mohan Talakalukoppa

arun ಹೇಳಿದರು...

THUMBA SANTHOSHA ANISUTHE.E RITHIYA PRAYATHNAGALINDALE KANNADDA JANAGALIGE NAMMA BASHE YALLI VIJNANADA BAGGE MAHITHI KODUVUDU SHLAGANIYA.

Raj ಹೇಳಿದರು...

Nimma prayathna mecchuvantaddu

Ravi ಹೇಳಿದರು...

Marvellous.... Simply great..
ಇನ್ನೂ ಸ್ವಲ್ಪ ಪ್ರಚಾರ ಕೊಟ್ರೆ ನನ್ನಂತ ಸಾವಿರಾರು ಜನ ಇದರ ಬಗ್ಗೆ ತಿಳಿಯುತ್ತಾರೆ ಎನಿಸುತ್ತದೆ.. ಏನಂತೀರಿ..?

Srinidhi ಹೇಳಿದರು...

ಇಜ್ಞಾನವನ್ನು ಮೆಚ್ಚಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆಯೇ ಇರಲಿ.

ವಿಶ್ವಾಸದಿಂದ,
ಶ್ರೀನಿಧಿ

KIKKERI GURURAO JITHAMITHRA ಹೇಳಿದರು...

ಇಷ್ಟುದಿನ ನಿಮ್ಮ ಇ ಜ್ಞಾನ ನೋಡದೇ ಕಾಲಹರಣ ಮಾಡಿಬಿಟ್ಟೆ
ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವೆ.

KIKKERI GURURAO JITHAMITHRA ಹೇಳಿದರು...

ಇಷ್ಟುದಿನ ನಿಮ್ಮ ಇ ಜ್ಞಾನ ನೋಡದೇ ಕಾಲಹರಣ ಮಾಡಿದೆ
ಇನ್ನು ಮುಂದೆ ಹಿಗಾಗಲು ಬಿಡುವುದಿಲ್ಲ

KIKKERI GURURAO JITHAMITHRA ಹೇಳಿದರು...

ಇಷ್ಟುದಿನ ನಿಮ್ಮ ಇ ಜ್ಞಾನ ನೋಡದೇ ಕಾಲಹರಣ ಮಾಡಿದೆ
ಇನ್ನು ಮುಂದೆ ಹಿಗಾಗಲು ಬಿಡುವುದಿಲ್ಲ

kiran ಹೇಳಿದರು...

k.p.Poornachandra avara books sikkidre thumba channgi irtha itthu ....

kiran ಹೇಳಿದರು...

k.p.poornachandra avra books sikkohagidre thumba channgi irtha itthu.....

MANJUARABILACHI ಹೇಳಿದರು...

ಮಾನ್ಯ ಶ್ರೀನಿಧಿಯವರೆ,

ನಾನು ಕೂಡ ಕನ್ನಡ ಯೂನಿಕೋಡ್ ನ ಬಗ್ಗೆ ಆಗಾಗ ನನ್ನ ಗೆಳೆಯನೊಂದಿಗೆ ಚರ್ಚಿಸುತ್ತಿದ್ದೆ,ನಿಮ್ಮ ತಾಣಕ್ಕೆ ಭೇಟಿ ಮಾಡಿದಾಗ ಸೂಕ್ತ ದಾರಿ ಕಂಡಂತಾಯಿತು.ನಾನು ವಿಪ್ರೋ ಕಂಪನಿಯಲ್ಲಿ ಪ್ರೋಜೆಕ್ಟ್ ಇಂಜಿನಿಯರ್ ಕೆಲಸ ಮಾಡುತ್ತಿದ್ದೇನೆ. ನೀವು ಕನ್ನಡ ಯೂನಿಕೋಡ್ ರಚನೆಯಲ್ಲಿ ತೊಡಗಿದ್ದರೆ ನಾನೂ ಕೂಡ ನಿಮ್ಮೊಂದಿಗೆ ಕೆಲಸ ಮಾಡಲು ತಯಾರಿದ್ದೇನೆ.ದಯಮಾಡಿ ಪ್ರತಿಕ್ರಯಿಸಿ.
-ಇಂತಿ
ಮಂಜುನಾಥ್ ಎಚ್.ಎಸ್
9164628882
manju.arabilachi@gmail.com

Unknown ಹೇಳಿದರು...

Dear Srinidhi, Great efforts, would like to speak to you. please share your contact details.

warm regards,
Narendra
Mobile : 9845438063
email ID: narendrajm@gmail.com

Unknown ಹೇಳಿದರು...

Dear Srinidhi, Great effort and congrats. would like to speak to you. Please share your contacts or you can get in touch with me on 9845438063 / narendrajm@gmail.com

Best regards,
Narendra

Manjunatha Kollegala ಹೇಳಿದರು...

ನಾನು ತಮ್ಮ ಕತೆ ಕವನಗಳನ್ನು ಇಷ್ಟಪಟ್ಟು ಓದುತ್ತೇನೆ. ಆದರೆ ಅದು ಯಾವುದೋ ಕಾರಣಕ್ಕೆ ಈ ತಾಣದ ಕಡೆ ನನ್ನ ಗಮನ ಹೋಗಿರಲಿಲ್ಲ. ಇದೀಗ ಗೆಳೆಯ ಅರುಣರ "ಕ್ಷಿತಿಜಾನಿಸಿಕೆ"ಯಿಂದ ಇಲ್ಲಿಗೆ ಬಂದೆ. ಎಷ್ಟು ಚಂದ, ಎಷ್ಟು ಸರಳವಾಗಿ ಬರೀತೀರಿ ತಂತ್ರಜ್ಞಾನದ ಬಗ್ಗೆ! ಈ ತಾಣವನ್ನು ಬುಕ್ ಮಾರ್ಕ್ ಮಾಡಿಟ್ಟುಕೊಂಡಿದ್ದೇನೆ. ಇನ್ನು ಮುಂದೆ regular ಆಗಿ ಬರುತ್ತಿರುತ್ತೇನೆ

rukminimalanisarga.blogspot.com ಹೇಳಿದರು...

ಅಜ್ಞಾನವನ್ನು ಹೋಗಲಾಡಿಸುವ ಈ ಇಜ್ಞಾನಲೋಕ ನೋಡಿ ಬಲು ಖುಷಿ ಆಯಿತು.
ಮಾಲಾ

JAYKUMAR.H.S ಹೇಳಿದರು...

very good work

Unknown ಹೇಳಿದರು...

Manya Srinidhi yavare,

Tavu maduttiruvantha kelasa tumba shlaghaneeya , so navu kuda e prayatna madata iddeve adakke nanu tamma jote matanadalu bayasiddu adakke tavugalu email hagu telephone no share madikolli .

Srinidhi ಹೇಳಿದರು...

ಇಜ್ಞಾನವನ್ನು ಮೆಚ್ಚಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆಯೇ ಇರಲಿ.

ವಿಶ್ವಾಸದಿಂದ,
ಶ್ರೀನಿಧಿ

ಮಾದೇಶ ಹೇಳಿದರು...

I don't miss next time

ಮಾದೇಶ ಹೇಳಿದರು...

Next time I don't miss

Unknown ಹೇಳಿದರು...

Just fantastic blog TGS, since i work in Engg College as Professor in Dept of Computer science and Engg, i request u to share more info on technology which is there in syllabus..

Thank you,
V S Negalurmath
https://plus.google.com/u/0/111316598968898836647
https://www.facebook.com/VSNegalurmath
https://twitter.com/VSNegalurmath

anand bargi ಹೇಳಿದರು...

ಶ್ರೀ ಟಿ.ಜಿ.ಶ್ರೀನಿಧಿಯವರೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರುತ್ತಿದ್ದ ನಿಮ್ಮ ಅಂಕಣಗಳು, ಬರಹಗಳಿಂದಲೆ ನನ್ನ ಟೆಕ್ ಜ್ಞಾನವನ್ನು ಹೆಚ್ಚಿಸಿಕೊಂಡವನು ನಾನು. ತುಂಬ ಸರಳವಾಗಿ ವಿವರವಾಗಿ ಬರೆಯುವ ಛಾತಿ ನಿಮ್ಮಲ್ಲಿದೆ. ನಿಮ್ಮ ಬರಹಗಳ ಒಟ್ಟು ಪುಸ್ತಕಗಳನ್ನು ಖರೀದಿಸಬೇಕೆನ್ನುವ ಆಸೆಯಿದೆ. Online ನಲ್ಲಿ ನಿಮ್ಮ ಪುಸ್ತಕ ಖರೀದಿ ಮಾಡಲು ಲಿಂಕ್ ಕಳುಹಿಸಿ

Srinidhi ಹೇಳಿದರು...

ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆಯೇ ಇರಲಿ.

ನನ್ನ ಪುಸ್ತಕಗಳನ್ನು ಇಲ್ಲಿಂದ ಕೊಳ್ಳಬಹುದು:
http://www.navakarnatakaonline.com/bookslist?aid=444
http://techbook.ejnana.com/

ವಿಶ್ವಾಸದಿಂದ,
ಶ್ರೀನಿಧಿ

badge