ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ [ಹಿಂದಿನ ಲೇಖನ]
ಕಂಪ್ಯೂಟರ್ ತಂತ್ರಾಂಶಗಳ ಪೈಕಿ ಆಟಗಳಿಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ. ಯಾವ ಭೇದವೂ ಇಲ್ಲದೆ ಎಲ್ಲರೂ ಬಳಸುವ ಸಾರ್ವತ್ರಿಕ ತಂತ್ರಾಂಶಗಳಲ್ಲವೆ ಅವು? ಇನ್ನು ಮೊಬೈಲಿನಲ್ಲಂತೂ ಕೇಳುವುದೇ ಬೇಡ, ಯಾವ ಆಪ್ ಅಂಗಡಿಯನ್ನೇ ನೋಡಿದರೂ ನಮಗೆ ಸಾವಿರಾರು ಸಂಖ್ಯೆಯ ಆಟಗಳು ಕಾಣಸಿಗುತ್ತವೆ.
ಇಷ್ಟೆಲ್ಲ ಜನಪ್ರಿಯವಾಗಿರುವ ಗೇಮ್ಸ್ ಲೋಕದಲ್ಲಿ ಕೊಂಚಮಟ್ಟಿಗೆ ಕನ್ನಡವೂ ಇದೆ.
ಬೌದ್ಧಿಕ ಕಸರತ್ತಿನ ಆಟಗಳ ಪೈಕಿ ಬಹುಕಾಲದಿಂದ ಜನಪ್ರಿಯವಾಗಿರುವ ಪದಬಂಧವನ್ನು 'ಇಂಡಿಕ್ರಾಸ್' ತಾಣದ ಮೂಲಕ ಆನ್‌ಲೈನ್‌ನಲ್ಲೂ ತುಂಬಿಸಬಹುದು.