ಶನಿವಾರ, ಜುಲೈ 2, 2011

ಇಜ್ಞಾನ ಡಾಟ್ ಕಾಮ್‌ಗೆ ಇಪ್ಪತ್ತೈದು ಸಾವಿರದ ಖುಷಿ


ಇಜ್ಞಾನ ಡಾಟ್‌ ಕಾಮ್‌ನಲ್ಲಿ ದಾಖಲಾಗಿರುವ ಪೇಜ್‌ವ್ಯೂ‌ಗಳ ಸಂಖ್ಯೆ ಇದೀಗ ೨೫,೦೦೦ ದಾಟಿದೆ. ಇಲ್ಲಿಗೆ ಭೇಟಿನೀಡಿದವರ ಸಂಖ್ಯೆ ಅದಾಗಲೇ ೧೦,೦೦೦ ದಾಟಿ ಮುಂದೆ ಹೋಗಿದೆ. ನನ್ನ ಈ ಪ್ರಯತ್ನದಲ್ಲಿ ಬೆಂಬಲಕ್ಕೆ ನಿಂತಿರುವ, ಹಾಗೂ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ವಿಶ್ವಾಸದಿಂದ,
ಟಿ ಜಿ ಶ್ರೀನಿಧಿ

1 ಕಾಮೆಂಟ್‌:

Dr U B Pavanaja ಹೇಳಿದರು...

ಅಭಿನಂದನೆಗಳು. ವಿಜ್ಞಾನ ತಂತ್ರಜ್ಞಾನದ ಆಗುಹೋಗುಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿರುವ ಒಳ್ಳೆಯ ಕೆಲಸ ಹೀಗೆಯೇ ಮುಂದುವರೆಯಲಿ.

badge