ವಿಜ್ಞಾನ ಬರಹಗಾರರ ಸಂದರ್ಶನ ಸರಣಿ
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆ ಹೋಗಲಾಡಿಸುವ ದೃಷ್ಟಿಯಿಂದ ವಿಜ್ಞಾನ ಬರಹಗಾರರನ್ನು ಓದುಗರಿಗೆ ಪರಿಚಯಿಸುವ ಸಂದರ್ಶನ ಸರಣಿ ಇಜ್ಞಾನ ಡಾಟ್ ಕಾಮ್‌ನಲ್ಲಿ ಮೂಡಿಬರಲಿದೆ. ಶೀಘ್ರದಲ್ಲೇ!ಯಾವ ಲೇಖಕರನ್ನು ಮಾತನಾಡಿಸಬೇಕು, ಅವರನ್ನು ಏನೆಲ್ಲ ಕೇಳಬೇಕು ಎನ್ನುವ ಕುರಿತು ನಿಮ್ಮ ಸಲಹೆಗಳಿಗೂ ಸ್ವಾಗತವಿದೆ.
2 ಕಾಮೆಂಟ್‌ಗಳು:
ನಾಗೇಶ್ ಹೆಗಡೆಯವರನ್ನು ಮಾತಾಡಿಸಿ
ನಾಗೇಶ್ ಹೆಗಡೆಯವರನ್ನು ಮಾತಾಡಿಸಿ
ಕಾಮೆಂಟ್ ಪೋಸ್ಟ್ ಮಾಡಿ