ಬುಧವಾರ, ಜನವರಿ 16, 2008

ಎಲ್ಲೆಲ್ಲೂ ಎಲ್‌ಇಡಿ!

ಟಿ ಜಿ ಶ್ರೀನಿಧಿ

ಎಲ್‌ಇಡಿ ಎಂದೇ ಪ್ರಸಿದ್ಧವಾಗಿರುವ ಲೈಟ್ ಎಮಿಟಿಂಗ್ ಡಯೋಡ್ ಪುಟಾಣಿಗಾತ್ರದ ಆಕರ್ಷಕ ದೀಪ, ನಮ್ಮ ಮನೆಗಳಲ್ಲಿ ಎತ್ತ ನೋಡಿದರೂ ಕನಿಷ್ಟ ಒಂದಾದರೂ ಕಣ್ಣಿಗೆ ಬೀಳುವಷ್ಟು ಸರ್ವೇಸಾಮಾನ್ಯ. ಮಕ್ಕಳ ಆಟಿಕೆಗಳು, ಅಲಂಕಾರಿಕ ಸಾಮಗ್ರಿಗಳಿಂದ ಹಿಡಿದು ಟೀವಿ, ಟೇಪ್ ರೆಕಾರ್ಡರ್, ದೂರವಾಣಿ, ಗಣಕಗಳವರೆಗೆ ಎಲ್ಲ ಉಪಕರಣಗಳಲ್ಲೂ ಎಲ್‌ಇಡಿಯ ಬಳಕೆ ಇದ್ದದ್ದೇ.
ಡಯೋಡ್ ಎಂಬ ಅರೆವಾಹಕ ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಬೆಳಕು ಹೊರಹೊಮ್ಮುತ್ತದೆ. ಎಲ್‌ಇಡಿಗಳು ಕೆಲಸಮಾಡುವುದು ಇದೇ ತತ್ವವನ್ನು ಆಧರಿಸಿ... ಮುಂದೆ ಓದಿ

2 ಕಾಮೆಂಟ್‌ಗಳು:

ಯಜಮಾನ ಹೇಳಿದರು...

chennagide vishleshaNe. nimma ella blaag-gaLannu naanu odutta bandiddene. e (Scientific terms) vaijnaanika padagaLa kannaDeekaraNa agilva (UV, LED etc)? idara kannaDa samanaartha padagaLu iddare adannu namage tiLisi koDi.

Alemari ಹೇಳಿದರು...

ಶ್ರೀ ಅನಂತರಾಮುರವರ ಲೇಖನಕ್ಕೆ ಪ್ರತಿಕ್ರಿಯೆ: ಈ ಲೇಖನಗಳು ಈ ಮೊದಲೇ ಎಲ್ಲಿಯಾದರೂ ಪ್ರಕಟವಾಗಿದ್ದರೆ ಅದರ ಲಿಂಕ್‌ ನೀಡಿದರೆ ಉತ್ತಮ.

ಕೊಳ್ಳೇಗಾಲ ಶರ್ಮ

badge