ಕನ್ನಡದಲ್ಲಿ ವಿಜ್ಞಾನ ವಿಷಯಗಳ ಬಗೆಗೆ ಒಂದು ಬ್ಲಾಗು ಶುರುಮಾಡಬಹುದು ಅಂತ ನನಗೆ ಮೊದಲು ಹೇಳಿದವರು ಶ್ರೀ ಕೊಳ್ಳೇಗಾಲ ಶರ್ಮ. ಅವರ ಐಡಿಯಾ ಮೆಚ್ಚಿಕೊಂಡು ಈ ಬ್ಲಾಗಿಗೆ ಇಜ್ಞಾನ ಅಂತ ನಾಮಕರಣ ಮಾಡಿದ್ದು ಗೆಳೆಯ ನಂದಕಿಶೋರ. ಅಂತೂ ಇಂತೂ ಈ ಬ್ಲಾಗು ಕಣ್ಣುಬಿಟ್ಟಿದೆ. ಬಹಳ ಬೇಗ ಬೆಳೆಯುತ್ತದೆ ಎನ್ನುವ ನಂಬಿಕೆ ನನಗಿದೆ. ಒಂಚೂರು ಕಾದುನೋಡಿ, ಪ್ಲೀಸ್!
2 ಕಾಮೆಂಟ್‌ಗಳು:
ಅಂತೂ ಗುರುವಿಗೇ ತಿರುಮಂತ್ರ ಹಾಕಿದಿರಿ. ನಾನು ಆರಂಭಿಸಿದ ಬ್ಲಾಗ್ ಇನ್ನೂ ಗರ್ಭಾವಸ್ಥಯಲ್ಲಿಯೇ ಇದೆ. ಇಂದಿನ ಹುಡುಗರು ಆತುರದವರು ಎನ್ನುವುದನ್ನು ನಿರೂಪಿಸಿದ್ದೀರಿ. ಬಹಳ ಬೇಗ ಮೊಟ್ಟೆ ಒಡೆದು ಮರಿಯಾಗಿದೆ. ಬೆಳೆಯಲಿ. ನನ್ನ ಬ್ಲಾಗ್ ಬೆಳೆಯಲು ಇದು ಅನುಕೂಲಿ.
ಶರ್ಮ
Search in kannada by typing in kannada.
http://www.yanthram.com/kn/
Add kannada search to your blog with onestep.
http://kannadayanthram.blogspot.com
Add Kannda Search to your iGoogle page.
http://www.google.com/ig/adde?hl=en&moduleurl=http://hosting.gmodules.com/ig/gadgets/file/112207795736904815567/kannada-yanthram.xml&source=imag
ಕಾಮೆಂಟ್ ಪೋಸ್ಟ್ ಮಾಡಿ